apostolic succession
ನಾಮವಾಚಕ

ಅಪಾಸಲ್‍ ಪರಂಪರೆ; ಏಸುದೂತ ಪರಂಪರೆ; ಕ್ರಿಸ್ತನ ದೂತರಿಂದ ಮೊದಲಾಗಿ ಪೋಪರು ಮತ್ತು ಇತರ ಬಿಷಪ್ಪುಗಳ ಮೂಲಕ ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಧರ್ಮಾಧಿಕಾರದ ಪರಂಪರೆ.